ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ 11 ನರ್ಸ್, ಐವರು ವೈದ್ಯರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇವರಲ್ಲಿ ಒಬ್ಬರು ವೈದ್ಯರು ಸಚಿವ ಆರ್. ಅಶೋಕ ಜತೆ ಜೂನ್ 27ರಂದು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.<br /><br /><br />Revenue minister of Karnataka R. Ashok visited the Victoria hospital, Bengaluru on June 27, 2020. Minister chaired meeting with doctors. One of the doctor now tested positive for Coronavirus.